Saturday, September 14, 2013

ಬಸವರಾಜ ಹೂಗಾರರ 'ತತ್ರಾಣಿ' -ಒಂದು ನೋಟನಾಗರಾಜ ಹರಪನಹಳ್ಳಿ

ಈ ದಿನದ ವಾರ್ತಾಭಾರತಿಯಲಿ

'ತತ್ರಾಣಿ' ಲಡಾಯಿ ಪ್ರಕಾಶನದ ಆರನೇ ಕೃತಿ ಮತ್ತು ಬಸವರಾಜ ಹೂಗಾರರ ಮೊದಲ ಕವನ ಸಂಕಲನ. ಈ ಕೃತಿ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿ, ಕಡೆಂಗೊಡ್ಲು ಶಂಕರಭಟ್ ಪ್ರಶಸ್ತಿ, ಕಸಾಪ ದತ್ತಿನಿಧಿ ಪ್ರಶಸ್ತಿ ಪಡೆದಿದೆ. ಈ ಕೃತಿಯ ಕುರಿತು ನಾಗರಾಜ ಹರಪನಹಳ್ಳಿಯವರ ನೋಟ ಹೀಗಿದೆ


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...