Wednesday, September 18, 2013

ನರಕ ಮತು ಗುಜರಾತ್






ಡಾ.ಎಚ್.ಎಸ್ ಅನುಪಮಾ

 
ಮತ್ತೆ ಹುಟ್ಟುವ ಹಂಬಲ, 
ನನಗೊಂದು ತಾವು ತೋರಿಸು ಎಂದೆ.

ದೇವನೆಂದ:
ನಿನಗಿರುವುದು ಎರಡೇ ಆಯ್ಕೆ:
ನರಕ ಅಥವಾ ಗುಜರಾತ್.

ಓಹೋಹೋ..
ವಂದನೆ ದೇವರೇ,
ನರಕವನ್ನು ನೀನೇ ಇಟ್ಟುಕೋ.
ಬೇಕಾದರೆ ಬಾಡಿಗೆ ಕೊಟ್ಟುಕೋ.

ನಮೋ ನಮೋ
ನನಗೆ ಗುಜರಾತೇ ಇರಲಿ.
ಮನುಷ್ಯಳಿಗೆ ಕೆಲಸವಿದೆ ಕಟುಕನೆದುರಲ್ಲಿ..

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...