Friday, November 22, 2013

ನಮ್ಮ ಹೊಸ ಪುಸ್ತಕಗಳು

ಇತ್ತೀಚೆಗೆ ನಮ್ಮ ಪ್ರಕಾಶನದಿಂದ ಪ್ರಕಟವಾದ ಪುಸ್ತಕಗಳು 20. ಇಷ್ಟು ಪುಸ್ತಕಗಳ ಮುಖಬೆಲೆ ರೂ. 1470. ಒಟ್ಟಿಗೇ ಖರೀದಿಸಿದರೆ ರಿಯಾಯ್ತಿ ಬೆಲೆ ರೂ.1000. ಪುಸ್ತಕ ವ್ಯಾಪಾರಿಗಳಿಗೆ ಕೊಡುವ ರಿಯಾಯ್ತಿಯನ್ನೇ ಓದುಗರಿಗೂ ನೀಡುವುದು ನಮ್ಮ ಉದ್ದೇಶವಾಗಿದೆ.

ಆಸಕ್ತರು ವಿಪಿಪಿ ಅಥವಾ ಪೋಸ್ಟ್ ಮೂಲಕ ತರಿಸಿಕೊಳ್ಳಬಹುದು. ಬ್ಯಾಂಕ್ ಖಾತೆಗೆ ಜಮಾ ಮಾಡಿದಲ್ಲಿ ಕಳಿಸಲಾಗುವುದು. ಅಕೌಂಟ್ ನಂ. ಎಸ್ ಬಿ ಐ 10824973821. ( ಬಸವರಾಜ ಸೂಳಿಭಾವಿ )ಸಂಪರ್ಕ: 9480286844 


ಪುಸ್ತಕಗಳು ಇಂತಿವೆ:

1 ಮನುಸ್ಮೃತಿ ಮತ್ತು ದಲಿತರು: ಜ.ಹೊ.ನಾ. ’೫೦
2 ಕೋರೆಗಾಂವ ಕದನ: ದಲಿತ ದಿಗ್ವಿಜಯ. ಸುಧಾಕರ ಖಾಂಬೆ ಅನು: ಡಾ. ಸಿದ್ರಾಮ ಕಾರಣಿಕ ’೫೦
3 ದೇವದಾಸಿ ಮತ್ತು ಬೆತ್ತಲೆಸೇವೆ: ಉತ್ತಮ ಕಾಂಬಳೆ, ಅನು: ಡಾ. ಸಿದ್ರಾಮ ಕಾರಣಿಕ ’೧೦೦
4 ಜ್ಯೋತಿಬಾ ಫುಲೆ ಮತ್ತು ರೈತ ಚಳುವಳಿ: ಡಾ ಅಶೋಕ ಚೌಸಾಳಕರ, ಅನು:ಡಾ. ಜೆ. ಪಿ. ದೊಡಮನಿ. ’೬೦
5 ನಾಗವಂಶ: ದಲಿತ ಅಸ್ಮಿತೆ : ಶ್ರೀನಿವಾಸ ಬಾಲೇರಾವ್, ಅನು: ಡಾ. ಸಿದ್ರಾಮ ಕಾರಣಿಕ ’೪೦
6 ಕಷ್ಟಕುಲದ ಕಥೆ: ದಲಿತರ ಸಬಲೀಕರಣ ಅಧ್ಯಯನ, ಡಾ. ಟಿ.ಆರ್.ಚಂದ್ರಶೇಖರ್, ‘೮೦
7 ಭಾರತದ ಬೌದ್ಧಿಕ ದಾರಿದ್ರ್ಯ: ವಿ. ಆರ್. ನಾರ‍್ಲಾ ಅನು: ಪ್ರೊ. ಬಿ. ಗಂಗಾಧರಮೂರ್ತಿ ’೬೦
8 ದಲಿತರು: ಭೂತ-ಭವಿಷ್ಯ: ಡಾ. ಆನಂದ ತೇಲ್ತುಂಬ್ಡೆ ಸಂ: ಬಸೂ, ಅನುಪಮಾ ‘೧೫೦
9 ಜಾತಿ ವ್ಯವಸ್ಥೆ: ಸಮಸ್ಯೆ-ಸವಾಲುಗಳು: ಬಾಬು ಜಗಜೀವನ್‌ರಾಮ್ ಅನು: ರಾಹು ’೧೨೦
10 ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ ಮೂಲ: ಕನಕ ಮುಖರ್ಜಿ, ಅನು: ರಾಹು ’೧೫೦
11 ಜಾಗತೀಕರಣ ಮತ್ತು ದಲಿತರು: ಡಾ. ಆನಂದ ತೇಲ್ತುಂಬ್ಡೆ ಅನು: ನಾ. ದಿವಾಕರ ’೬೦
12 ಅಂಬೇಡ್ಕರ್ ಮತ್ತು ಮುಸ್ಲಿಮರು: ಡಾ. ಆನಂದ ತೇಲ್ತುಂಬ್ಡೆ ಅನು: ಪ್ರೊ. ಬಿ. ಗಂಗಾಧರಮೂರ್ತಿ ’೮೦
13 ನನ್ನ ಪ್ರೀತಿಯ ಅಪ್ಪ: ಶಬಾನಾ ಅಜ್ಮಿ ಅನು: ರಾಹು, ವಿಭಾ ’೪೦
14 ಭಗವದ್ಗೀತೆ ವರ್ಸಸ್ ಬೌದ್ಧತತ್ವ: ಡಾ. ಬಿ. ಆರ್. ಅಂಬೇಡ್ಕರ್, ‘30
15 ಹಿಂಸಾಕಾರಣ: ಡಾ. ಐ.ಜಿ. ಮ್ಯಾಗೇರಿ ’
60 
16 ಹಾದಿ ಜಂಗಮ (ಕಾವ್ಯ) - ಬಸವರಾಜ ಹೂಗಾರ, ‘೬೦
17 ಬೀದಿ ಬೆಳಕಿನ ಕಂದೀಲು (ಲೇಖನಗಳು) - ಬಸವರಾಜ ಹೂಗಾರ ‘೬೦
18 ಮರಗುದುರೆ - ನಗ್ನಮುನಿ ಮಾತು-ಕವಿತೆ ಅನು: ಡಾ. ಎಚ್. ಎಸ್. ಅನುಪಮಾ, ‘೪೦.
19 ಅಂಬೇಡ್ಕರ್‌ವಾದಿಗಳ ಬಿಕ್ಕಟ್ಟು ಮತ್ತು ಭವಿಷ್ಯದ ಸವಾಲುಗಳು: ಡಾ. ಆನಂದ ತೇಲ್ತುಂಬ್ಡೆ ಕನ್ನಡಕ್ಕೆ: ಡಾ. ಎಚ್. ಎಸ್. ಅನುಪಮಾ, ‘೬೦
20. ಅಭಿವ್ಯಕ್ತಿ ಸ್ವಾತಂತ್ರ್ಯ: ವಿವಿಧ ಆಯಾಮಗಳು. ಸಂ: ಬಸೂ, ಎಚ್. ಎಸ್. ಅನುಪಮಾ, `120.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...