Wednesday, December 11, 2013

ಜನ ನುಡಿ : ಹಣದ ಮದ ಸಾಹಿತ್ಯ ಎಂದೂ ಒಪ್ಪಲಾರದು





ಪ್ರತಿರೋಧದ ಕ್ರಮ ಸರಿಯಾದುದೇ ಆಗಿದೆ.
ಉಳ್ಳವರ ಸಾಂಸ್ಕೃತಿಕ ಹುನ್ನಾರುಗಳು ಅಸಮಾನತೆಯನ್ನು ಮತ್ತು ಪಟ್ಟಭದ್ರ ಹಿತಾಸಕ್ತಿಯನ್ನು 
ತೋರಿಸುತ್ತದೇ .. ಮನುಷ್ಯನ ಗೌರವವನ್ನು ಕಡೆಗಣಿಸಿ, ಕ್ರೌರ್ಯವನ್ನು ಮರೆಮಾಚಿ   
ಹಣದ ಮದದಿಂದ ಮೆರೆಯುವುದನ್ನು  ಸಾಹಿತ್ಯ ಎಂದೂ ಒಪ್ಪಲಾರದು/ಒಪ್ಪಬಾರದು  . 

ಸತ್ಯನಾರಾಯಣರಾವ್ ಅಣತಿ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...