Thursday, April 17, 2014

ಏಪ್ರಿಲ್ ೨೩ ಬೆಂಗಳೂರ : ಸಂಸಾರದಲ್ಲಿ ಸನಿದಪ ನಾಟಕ

ಇದೇ ಏಪ್ರಿಲ್ ತಿಂಗಳ ೨೩ ರ ಬುಧವಾರ ಸಂಜೆ ೭.೩೦ ಕ್ಕೆ ಬೆಂಗಳೂರಿನ ರಂಗಶಂಕರದಲ್ಲಿ ಜಿ.ಪಿ.ಐ.ಇ.ಆರ್. ತಂಡದ ನಾಟಕ ಕೆ.ವಿ. ಅಕ್ಷರ ಅವರು ಕನ್ನಡದಲ್ಲಿ ರೂಪಾಂತರಿಸಿದ (ಮೂಲ: ನೊಬೆಲ್ ಪ್ರಶಸ್ತ್ರಿ ಪುರಸ್ಕೃತ ಇಟಾಲಿಯನ್ ನಾಟಕಕಾರ ಬರೆದಿರುವ ದಿ ವರ್ಚುವಸ್ ಬರ್ಗಲರ್) ಸಂಸಾರದಲ್ಲಿ ಸನಿದಪ ಅರ್ಥಾತ್ ಕ್ರಾಸ್ ಕನೆಕ್ಷನ್ ಎಂಬ ಹಾಸ್ಯ ನಾಟಕದ ಪ್ರದರ್ಶನವಿದೆ.  ರಂಗಾಯಣದ ಮೈಮ್ ರಮೇಶ್ ಈ ನಾಟಕದ ನಿರ್ದೇಶಕರು.

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...