Friday, May 16, 2014

ಹಾವೇರಿ ಮೇ ಸಾಹಿತ್ಯ ಮೇಳ : 2ನೇ ದಿನದ ಫೋಟೊಗಳು



ಫೋಟೊ : ಐವನ್ ಡಿಸಿಲ್ವಾ



ಹಾವೇರಿ ಮೇ ಸಾಹಿತ್ಯ ಮೇಳ ಮತ್ತು ಅದರಲ್ಲಿ ಭಾಗವಹಿಸಿದ ವಿದ್ವಾಂಸರ ಹಾಗೂ  ವೈಚಾರಿಕರ ವಿಭಿನ್ನ ಭಾವ ನೋಟಗಳು...

ಹಾವೇರಿಯಲ್ಲಿ ಮೇ ೧೧ ಮತ್ತು ೧೨ರಂದು  ನಡೆದ ಮೇ ಸಾಹಿತ್ಯ ಮೇಳದ ಮೊದಲನೆ ದಿನ ಕಾರಣಾಂತರಗಳಿಂದ   ಭಾಗವಹಿಸಲಾಗಿರಲಿಲ್ಲ. ಎರಡನೆ ದಿನದ ಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರ ಮಂಡಿಸಿದ ವಿದ್ವಾಂಸರುಗಳ ಮತ್ತು ಇತರ ವೈಚರಿಕರ  ವಿಭಿನ್ನ ಭಾವ ಭಂಗಿಗಳನ್ನು ಫೋಟೋಗಳಲ್ಲಿ  ಸೆರೆಹಿಡಿಯುವ  ಸಣ್ಣ  ಪ್ರಯತ್ನ ಮಾಡಿದ್ದೇನೆ..  ನನ್ನ ಚಿತ್ರಗಳು ನಿಮಗೆ ಖುಷಿ ಕೊಟ್ಟರೆ ಅದೇ ಸಂತೋಷ ...

ಐವನ್ ಡಿಸಿಲ್ವಾ
 


















































































































































































































1 comment:

  1. ರಹಮತ್ ತರಿಕೇರಿ ಸರ್ ...ಹಾವೇರಿಯ ಮೇ ಸಾಹಿತ್ಯ ಮೇಳದಲ್ಲಿ ಮಾತಾಡಿದಂತೆ ಹೊಸ ಸಾವಲುಗಳು ಎದುರಾಗಿವೆ. ಸವಾಲುಗಳು ಸ್ಪಷ್ಟವಾಗುತ್ತಾ ಹೋಗಲಿವೆ. ಅವಕ್ಕೆ ಬೇಕಾದ ಪ್ರತಿರೋಧದ ನೆಲೆಗಳನ್ನು ಕಟ್ಟಬೇಕಿದೆ. ಖಂಡಿತವಾಗಿಯೂ ಹಾವೇರಿಯಲ್ಲಿ ಸೇರಿದ್ದ ಕರ್ನಾಟಕದ ಮನಸುಗಳು ಪ್ರತಿರೋಧದ ನೆಲೆಯನ್ನು ಹುಡುಕುವಲ್ಲಿ ಮೊದಲಿರುತ್ತವೆ. ನಮ್ಮ ಜೊತೆ ನಗ್ನಮುನಿ ಮತ್ತು ಡಾ.ಕೆ.ಶಿವಾರೆಡ್ಡಿ ಮಾರ್ಗದರ್ಶಕರಾಗಿ ಇದ್ದೇ ಇರುತ್ತಾರೆ.

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...