Tuesday, June 24, 2014

ಸೂಫಿ ಕಥಾಲೋಕ ಪುಸ್ತಕದ ಮುಖಪುಟ ಯಾವುದಿರಲಿ
ಪ್ರಖರ ಚಿಂತಕರಾದ ಪ್ರೊ. ಬಿ. ಗಂಗಾಧರಮೂರ್ತಿ  ಅವರು ಅನುವಾದಿಸಿರುವ ನೂರು ಸೂಫಿ ಕಥೆಗಳ ಸಂಕಲನವನ್ನು ನಮ್ಮ ಪ್ರಕಾಶನ ಪ್ರಕಟಿಸುತ್ತಿದೆ.  ಈ ಪುಸ್ತಕಕ್ಕೆ ನಮ್ಮ ನಡುವಿನ ಅದ್ಭುತ ಕಲಾವಿದ, ಗೆಳೆಯ ಅರುಣಕುಮಾರ ಜಿ ಅವರು ನಾಲ್ಕು ಮುಖಪುಟ ಮಾಡಿದ್ದಾರೆ. ಇದರಲ್ಲಿ ನಿಮಗೆ ಯಾವುದು ಇಷ್ಟವಾಯಿತು..

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...