Thursday, September 18, 2014

ಚೆ : 'ಮೋಟಾರ್ ಸೈಕಲ್ ಡೈರಿ'



ಚೆಗೆವಾರ್ ನ 'ಮೋಟಾರ್ ಸೈಕಲ್ ಡೈರಿ' ನನ್ನ ಇಷ್ಟದ ಪುಸ್ತಕಗಳಲ್ಲಿ ಒಂದು. ಎರಡು ವರ್ಷದ ಹಿಂದೆಯೇ ಈ ಪುಸ್ತಕವನ್ನು ಅನುವಾದಿಸಲು ಡಾ ಎಚ್ ಎಸ್ ಅನುಪಮಾ ಅವರಿಗೆ ಕೊಟ್ಟಿದ್ದೆ. ಆಗಲೇ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಅನುವಾದ ಮಾಡಿದ್ದರು. ಅನುವಾದದ ಕೆಲವು ಕಂತುಗಳನ್ನು ಪ್ರಕಾಶನದ ಬ್ಲಾಗ್ ನಲ್ಲಿ ವರ್ಷದ ಹಿಂದೆನೇ ಹಾಕಿದ್ದೇವು. ಆ ಪುಸ್ತಕವೀಗ ಪ್ರಕಟವಾಗಿ ಕೈ ಸೇರಿದೆ.
ದಕ್ಷಿಣ ಅಮೇರಿಕ ರಾಷ್ಟ್ರಗಳ ಸುತ್ತಾಟದಲ್ಲಿ ಹರಯದ ಹುಡುಗ ಕ್ರಾಂತಿಕಾರಿಯಾಗುವ ಪ್ರವಾಸ ಕಥನವೇ ಮೋಟಾರ್ ಸೈಕಲ್ ಡೈರಿ.
ನವ ಕರ್ನಾಟಕದ ಎಲ್ಲ ಊರಿನ ಮಳಿಗೆಗಳಲ್ಲಿ ಪುಸ್ತಕ ಸಿಗುವುದು..
ಮೈಸೂರಿನಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ಸಮಾವೇಶದಲ್ಲಿ ಬಹಳಷ್ಟು ಜನ ಈ ಪುಸ್ತಕವನ್ನು ಕೈಗೆತ್ತಿಕೊಂಡರು.

ಪುಸ್ತಕ ಬೇಕಿದ್ದವರು ಸಂಪರ್ಕಿಸಿ
9480286844/9482599632



No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...