Monday, August 03, 2015

ನಮ್ಮ ಹೊಸ ಪುಸ್ತಕಗಳುನಮ್ಮ ಪ್ರಕಾಶನದಿಂದ ಕೆಲವು ತಿಂಗಳುಗಳ ಹಿಂದೆ 10 ಪುಸ್ತಕಗಳು ಬಂದವು ಒಂದು ಪುಸ್ತಕ ಕವಿ ಪ್ರಕಾಶನದಿಂದ ಬಂದಿತು.. ಈ 11 ಪುಸ್ತಕಗಳ ಒಂದು ಸೆಟ್ಟಿನ ಬೆಲೆ 1440 ಆಗುತ್ತಿದೆ. ಪುಸ್ತಕ ವ್ಯಾಪಾರಿಗಳಿಗೆ ಕೊಡುವ ಕಮಿಷನ್ ನೇರವಾಗಿ ಓದುಗರಿಗೆ ರಿಯಾಯಿತಿಯಾಗಿ ಕೊಡುವದನ್ನು ನಾವು ರೂಢಿಸಿಕೊಂಡು ಬಂದಿದ್ದೇವೆ. ಹೀಗಾಗಿ ಈ ಸೆಟ್ಟಿನ ಬೆಲೆ ರಿಯಾಯಿತಿ ಬೆಲೆ 1050. ಹಣವನ್ನು ಬ್ಯಾಂಕ ಅಕೌಂಟಿಗೆ ತುಂಬಿದವರಿಗೆ ಪುಸ್ತಕಗಳನ್ನು ರಿಜಿಸ್ಟ್ರಡ್ ಅಂಚೆ ಮೂಲಕ ಕಳಿಸಲಾಗುವುದು. ಅದಾಗದಿದ್ದರೆ ನೇರವಾಗಿ ವಿಪಿಪಿ ಅಂಚೆಯಿಂದಲೂ ಕಳಿಸಲಾಗುವುದು.

ಮುಂದಿನ ವಾರ ನಮ್ಮ ಪ್ರಕಾಶನದಿಂದ(ಕವಿ ಪ್ರಕಾಶನ 1 ರಾಘವೇಂದ್ರ ಪ್ರಕಾಶನ1)11 ಪುಸ್ತಕಗಳು ಓದುಗರ ಕೈ ಸೇರಲಿವೆ ಈ ಸೆಟ್ಟಿನ ಒಟ್ಟು ಬೆಲೆ 920 ರೂಗಳು. ರಿಯಾಯಿತಿ ಬೆಲೆ 700. ಪ್ರಕಾಶನದ ಕಾರ್ಯಗಳ ಜೊತೆ ನಮ್ಮೊಂದಿಗೆ ನಿರಂತರ ಕೈಗೂಡಿಸುತ್ತ ಬಂದಿರುವ ಗೆಳೆಯರು, ಆಗಾಗ ಪುಸ್ತಕಗಳ ಬಗ್ಗೆ ವಿಚಾರಿಸುವ ಆತ್ಮೀಯರು, ಪುಸ್ತಕ ಮತ್ತು ವಿಚಾರಗಳ ಬಗ್ಗೆ ಆಸಕ್ತಿ ಉಳ್ಳವರು ಈ ಪುಸ್ತಕಗಳನ್ನು ಗಮನಿಸಿ ತರಿಸಿಕೊಳ್ಳುವರೆಂದು ಭಾವಿಸುವೆ. 
 (ಸಂಪರ್ಕ : 9480286844)

ಈ ಪುಸ್ತಕಗಳು ನವ ಕರ್ನಾಟಕ ಪುಸ್ತಕ ಮಳಿಗೆಯಲ್ಲೂ ಸಿಗುತ್ತವೆ
.

1. ಮುಳ್ಳ ಮೇಲಿನ ಸೆರಗು-ಅತ್ಯಾಚಾರ ಮತ್ತು ಕಾನೂನು: ಇಣುಕು ನೋಟ: ಡಾ ಎಚ್. ಎಸ್. ಅನುಪಮಾ ‘60
2 ದಲಿತ ಸಮಾಜ: ಇಂದಿನ ಸವಾಲುಗಳು - ಜಿಯಾಲಾಲ ಆರ್ಯ, ಅನು: ಆರ್. ಪಿ. ಹೆಗಡೆ ’80
3 ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ: ಓಂ ಪ್ರಕಾಶ ವಾಲ್ಮೀಕಿ, ಅನು: ಆರ್. ಪಿ. ಹೆಗಡೆ ’100
4 ಆರೆಸ್ಸೆಸ್ ಮತ್ತು ಬಿಜೆಪಿ: ಒಂದೇ ಹಾದಿ:ಭಿನ್ನ ಶ್ರಮ - ಎ. ಜಿ. ನೂರಾನಿ, ಕನ್ನಡಕ್ಕೆ: ಸುರೇಶ ಭಟ್, ಬಾಕ್ರಬೈಲು. ‘150
5 ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆ: ಡಾ ಎಚ್. ಎಸ್. ಅನುಪಮಾ ‘60
6 ಸಾಕಾರದತ್ತ ಸಮಾನತೆಯ ಕನಸು: ಸಂ: ಪ್ರೀತಿ ಶುಭಚಂದ್ರ ಮತ್ತು ಎಂ. ಎನ್. ಸುಮನಾ, ’120
7 ಹರಿದು ಕೂಡುವ ಕಡಲು (ಗಜಲ್ ಗಳು) ಗಣೇಶ ಹೊಸ್ಮನೆ ‘60
8 ಲೋಹಿಯಾ-ವ್ಯಕ್ತಿ ಮತ್ತು ವಿಚಾರ : ಒಂದು ವಿಭಿನ್ನ ವಿಮರ್ಶೆ ‘200
9 ನೀರದಾರಿ- ದಲಿತ ಮಹಿಳಾ ಪ್ರಜ್ಞೆ : ಸಂ ದು ಸರಸ್ವತಿ ‘400
10 ಮಹಿಳೆ- ಇಂದಿನ ಸವಾಲುಗಳು : ಡಾ ಸಬಿಹಾ ಭೂಮಿಗೌಡ ‘120
11 ಬೇಯುವ ಉಸಿರಿನ ಗುರುತು (ಕಥೆ) ಎ ಆರ್ ಪಂಪಣ್ಣ ‘90
ಒಟ್ಟು ಬೆಲೆ 1440 ರಿಯಾಯಿತಿ ಬೆಲೆ1050

1 ಮಂದಿರ ಅಪವಿತ್ರೀಕರಣ ಮತ್ತು ಇಂಡೊ-ಮುಸ್ಲಿಂ ಸಾಮ್ರಾಜ್ಯಗಳು-ರಿಚರ್ಡ್ ಎಂ. ಈಟನ್ ಅನು: ಸುರೇಶ ಭಟ್, ಬಾಕ್ರಬೈಲ್ ’60
2 ಭಗತ್‌ಸಿಂಗ್ ಜೈಲಿನ ಡೈರಿ ಸಂ. ಚಮನ್‌ಲಾಲ ಅನು: ಡಾ. ಎಚ್. ಎಸ್. ಅನುಪಮಾ ’170
3 ಕತ್ತೆ ಪುರಾಣ: (ನಾಟಕ) ಬ್ರಿಜೇಶ್ ಶರ್ಮಾ ಮತ್ತು ಕಲಾವಿದರ ತಂಡ ಅನು: ಪ್ರೊ. ಬಿ. ಗಂಗಾಧರಮೂರ್ತಿ ’40
4 ಚಿತ್ತ ಭಿತ್ತಿ_(ಕವನ) ರೂಪಶ್ರೀ ಕಲ್ಲಿಗನೂರ ’90
(೨೦೧೪ ರ ವಿಭಾ ಸಾಹಿತ್ಯ ಪ್ರಶಸ್ತಿ - ಪುರಸ್ಕೃತ ಕೃತಿ)
5 ಮನು v/s ಅಂಬೇಡ್ಮರ್: ಜಿ. ಕೆ. ಗೋವಿಂದರಾವ್ ’30
6 ವೀಸಾದ ನಿರೀಕ್ಷೆಯಲ್ಲಿ ನೆನಪುಗಳು - ಡಾ ಬಿ.ಆರ್.ಅಂಬೇಡ್ಕರ್, ಅನು :ಸದಾಶಿವ ಮರ್ಜಿ ’90
7 ಡಾ ಬಿ ಆರ್ ಅಂಬೇಡ್ಕರ್ -ವರ್ತಮಾನದೊಂದಿಗೆ ಮುಖಾಮುಖಿ ಸಂ ಬಿ ಯು ಸುಮಾ ’150
9 ಪುರೋಹಿತಶಾಹಿ ಮತ್ತು ಗುಲಾಮಗಿರಿ: ಜ್ಯೋತಿಬಾ ಫುಲೆ ಅನು: ಬಿ ಶ್ರೀನಿವಾಸ ‘100
10 ಸೂಜಿಗಣ್ಣಿಗೆ ಒಳಹೊರಗಿಲ್ಲ (ಕಾವ್ಯ) ಡಾ ಕೃಷ್ಣ ಗಿಳಿಯಾರ ‘90
11 ಸಹಗಮನ(ಕಾವ್ಯ) ಡಾ ಎಚ್ ಎಸ್ ಅನುಪಮಾ ‘100
ಒಟ್ಟು ಬೆಲೆ 920 ರಿಯಾಯಿತಿ 700

ಎರಡೂ ಸೆಟ್ಟಿನ ರಿಯಾಯಿತಿ ಬೆಲೆ 1700


ಶೀರ್ಷಿಕೆ ಸೇರಿಸಿ


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...