Wednesday, October 28, 2015

ಅ 31 ದಾವಣಗೆರೆ : ಪ್ರಸಾದ ಮೇಲಿನ ದಾಳಿ ಖಂಡಿಸಿ ಯುವ ಬರಹಗಾರರ ಪ್ರತಿಭಟನೆ




ರಾಜ್ಯದ ಯುವ ಬರಹಗಾರರೆಲ್ಲ 31 ರಂದು ದಾವಣಗೆರೆಗೆ ಬನ್ನಿ ಪ್ರಸಾದ ಮೇಲಿನ ದಾಳಿ ಪ್ರತಿಭಟಿಸೋಣ



ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ದಲಿತ ಯುವ ಬರಹಗಾರ ಉಚ್ಚಂಗಿ ಪ್ರಸಾದ ಮೇಲಿನ ದಾಳಿ ಖಂಡಿಸಿ ದಾವಣಗೆರೆಯಲ್ಲಿ ಅಕ್ಟೋಬರ್ 31 ರಂದು ರಾಜ್ಯದ ಯುವ ಬರಹಗಾರರು ಸೇರಿ ಪ್ರತಿಭಟಿಸಲು ನಿರ್ಧರಿಸಿದ್ದೇವೆ. ರಾಜ್ಯದ ಎಲ್ಲ ಕಡೆಗಳಿಂದ ಯುವ ಬರಹಗಾರರು ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಪ್ರಸಾದ ಮೇಲಾಗಿರುವ ಹಲ್ಲೆಗೆ ಪ್ರತಿರೋಧ ವ್ಯಕ್ತಪಡಿಸಬೇಕೆಂದು ವಿನಂತಿಸುವೆ. ಪ್ರಗತಿಪರ ಸಂಘಟನೆಗಳೂ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.

ಡಾವಣಗೆರೆ ಕರ್ನಾಟಕದ ಮಧ್ಯಭಾಗದಲ್ಲಿದೆ. ಬಂದುಹೋಗಲು ಎಲ್ಲರಿಗೂ ಅನುಕೂಲವಿದೆ. ನೆಪ ಮುಂದೆಮಾಡದೆ ಎಲ್ಲರೂ ಬನ್ನಿ.

ಪ್ರತಿಭಟನಾ ಮೆರವಣಿಗೆ ಡಾವಣಗೆರೆ ನಗರದ ಅಂಬೇಡ್ಕರ್ ಸರ್ಕಲ್ ನಿಂದ ಮುಂಜಾನೆ 11. ಗಂಟೆಗೆ ಆರಂಭಗೊಂಡು ಉಪವಿಭಾಗಾಧಿಕಾರಿ ಕಛೇರಿ ತನಕ ಹೋಗಿ ಸಮಾವೇಶವಾಗಿ ಮಾರ್ಪಾಡುವದು. ಸರಕಾರಕ್ಕೆ ಹಕ್ಕೊತ್ತಾಯದ ಪತ್ರವನ್ನು ಸಲ್ಲಿಸಲಾಗುವುದು.
ನೀವೆಲ್ಲ ಬನ್ನಿ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...