Wednesday, December 02, 2015

ನಾಳೆ ಮೈಸೂರಿನಲ್ಲಿ 'ಮನು v/s ಅಂಬೇಡ್ಕರ್....' ಪುಸ್ತಕ ಬಿಡುಗಡೆ
ಡಾ. ಬಿ. ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾಲಯ
ಡಾ. ಬಾಬೂ ಜಗಜೀವನರಾಮ್ ಅಧ್ಯಯನ, ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾಲಯ
ಲಡಾಯಿ ಪ್ರಕಾಶನ, ಗದಗ

ಜಿ ಕೆ ಗೋವಿಂದರಾವ್ ಅವರ
ಮನು v/s ಅಂಬೇಡ್ಕರ್ 
ಸ್ವತಂತ್ರ್ಯೋತ್ತರ ಭಾರತದಲ್ಲಿ ತಾವು ಯಾರ ಪರ ?
ಪೇಜಾವರ ಶ್ರಿಗಳಿಗೊಂದು ಬಹಿರಂಗ ಪತ್ರ

ಪುಸ್ತಕ ಬಿಡುಗಡೆ ಸಮಾರಂಭ

ಬಿಡುಗಡೆ : ಡಾ. ಎಲ್ ಹನಮಂತಯ್ಯ
ಪುಸ್ತಕ ಕುರಿತು : ಅಗ್ರಹಾರ ಕೃಷ್ಣಮೂರ್ತಿ
ರಂಗಸ್ವಾಮಿ
ಜರ್ನಾಧನ ( ಜೆನ್ನಿ)

ಅಧ್ಯಕ್ಷತೆ : ಕಾಳೇಗೌಡ ನಾಗವಾರ
ಉಪಸ್ಥಿತಿ : ಡಾ. ಜಿ.ಕೆ. ಗೋವಿಂದರಾವ್

ಸಂಯೋಜನೆ : ನರೇಂದ್ರಕುಮಾರ

3.12.2015 ರಂದು ಮಧ್ಯಾಹ್ನ 3.30 ಗಂಟೆಗೆ

ಡಾ. ಬಿ. ಆರ್ ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮೈಸೂರು ವಿಶ್ವವಿದ್ಯಾಲಯ

ಬನ್ನಿ

1 comment:

  1. I have read the book the arguments of govindarao Is of a reformist Hindu. Not of rejection of Hinduism as done by b.r. Ambedkar. The tittle and the content of the book is contradictory. Confused author

    ReplyDelete

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...