Tuesday, January 19, 2016

ಹೈದ್ರಾಬಾದ್ ವಿವಿ ದಲಿತ ವಿರೋಧಿ ನೀತಿ ಖಂಡಿಸಿ ಕವಿ ಅಶೋಕ ವಾಜಪೇಯಿ ಪದವಿ ವಾಪಸ್
ಹಿಂದಿ ಕವಿ ಅಶೋಕ ವಾಜಪೇಯಿ ಅವರು ಹೈದ್ರಾಬಾದ ವಿಶ್ವವಿದ್ಯಾಲಯದ ದಲಿತ ವಿರೋಧಿ ನೀತಿಯನ್ನುಪ್ರತಿಭಟಿಸಿ ಈ ವಿಶ್ವವಿದ್ಯಾಲಯ ನೀಡಿರುವ ಡಿ.ಲಿಟ್ ಪದವಿಯನ್ನು ವಾಪಸ್ ಮಾಡಿದ್ದಾರೆ. 
 
ದಲಿತ ವಿದ್ಯಾರ್ಥಿ ರೋಹಿತ ಲೇಖಕರಾಗಲು ಬಯಸಿದ್ದರು. ಆದರೆ ದಲಿತ ವಿರೋಧಿ ಧೋರಣೆ ಮತ್ತು ಭಿನ್ನಾಭಿಪ್ರಾಯಗಳಿಗೆ ತೋರಿದ ಅಸಹಿಷ್ಣುತೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳಬಢಕಾಯಿತು. ರಾಜಕೀಯ ಒತ್ತಡಕ್ಕೆ ಒಳಗಾಗಿ ವಿಶ್ವವಿದ್ಯಾಲಯದ ವರ್ತಿಸಿರುವದನ್ನು ಖಂಡಿಸಿ ಡಿ.ಲಿಟ್ ಪದವಿಯನ್ನು ವಾಪಸ್ ಮಾಡಲು ನಿರ್ದರಿಸಿದ್ದೇನೆ ಎಂದು ಅವರು ಹೇಳಿದ್ದಾರೆ


No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...