Friday, January 08, 2016

ಬೆಂಗಳೂರು : ಇಂದು ನಮ್ಮ ಪುಸ್ತಕಗಳ ಬಿಡುಗಡೆ




ಪ್ರಿಯರೆ,
ಇಂದು (9) ಸಂಜೆ 5ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಮ್ಮ ಪ್ರಕಾಶನದ ಎರಡು ಪುಸ್ತಕಗಳ ಬಿಡುಗಡೆ. ಬಿ ಯು ಸುಮಾ ಅವರ  'ಸಂತೆಯೊಳಗೊಂದು ಮನೆ' ಮತ್ತು ಅವರ ಸಂಪಾದನೆಯ 'ಡಾ. ಬಿ.ಆರ್. ಅಂಬೇಡ್ಕರ್ : ವರ್ತಮಾನದೊಂದಿಗೆ ಮುಖಾಮುಖಿ' ಬಿಡುಗಡೆಯಾಗುವ ಪುಸ್ತಕಗಳು. ಹಿರಿಯ ಕವಿ ಎಸ್ ಜಿ ಸಿದ್ದರಾಮಯ್ಯ, ಇಂದೂಧರ ಹೊನ್ನಾಪುರ, ಡಾ. ಡೊಮಿನಿಕ್ , ಡಾ ಸಿ.ಜಿ. ಲಕ್ಷ್ಮೀಪತಿ ಪಾಲ್ಗೊಳ್ಳುವರು.
ಬರ್ರಿ. ನಿಮಗಿದೋ ಸ್ವಾಗತ.


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...