Friday, March 25, 2016

ಜೀವನ್ ಪ್ರಕಾಶನ:ಯುಗಾದಿ ಕಾವ್ಯ ಸ್ಪರ್ಧೆ-2016ರ ಫಲಿತಾಂಶ

ಜೀವನ್ ಪ್ರಕಾಶನದ ರಾಜ್ಯಮಟ್ಟದ ಯುಗಾದಿ ಕಾವ್ಯಸ್ಪರ್ಧೆ 2016ರ ಫಲಿತಾಂಶ ಪ್ರಕಟಗೊಂಡಿದೆ. ಸ್ಪರ್ಧೆಯಲ್ಲಿ ನಾಲ್ಕು ಕವಿತೆಗಳು ಬಹುಮಾನ ಪಡೆದುಕೊಂಡಿದ್ದು, ಆರು ಕವಿತೆಗಳು ಮೆಚ್ಚುಗೆ ಪಡೆದಿವೆ.ಅವಧಿ ಸಂಪಾದಕರಾದ ಜಿ.ಎನ್.ಮೋಹನ್ ಅವರು ಕವಿತೆಗಳನ್ನು ಪರಿಶೀಲಿಸಿ ತೀರ್ಪು ನೀಡಿದ್ದಾರೆ. ಬಹುಮಾನ ಪಡೆದ ಮತ್ತು ಮೆಚ್ಚುಗೆ ಪಡೆದ ಕವಿತೆಗಳನ್ನು ಕವನ ಸಂಕಲನದ ರೂಪದಲ್ಲಿ ಹೊರತರಲಾಗುವುದು.

ಅ) ಬಹುಮಾನಿತ ಕವಿತೆಗಳು

ಆನಂದ ಕೆಂಚನೂರ









 ವಿಕಾಸ್


ರೇಣುಕಾ

01 .ಒಂದು ವೀರ್ಯದ ಋಣ-ಆನಂದ ಕುಂಚನೂರ್ (ಬಾಗಲಕೋಟ)
02 .ಹೊಲೆ ಮಾದಿಗರ ಹೊಟೇಲ್-ವಿಕಾಸ್ ಆರ್ ಮೌರ್ಯ(ಬೆಂಗಳೂರು)
03. ತದ್ರೂಪಿ-ಬಾಗೇಪಲ್ಲಿ ಕೃಷ್ಣಮೂರ್ತಿ(ಹೊಸಕೋಟೆ)
04. ಭತ್ತ ಬೆಳೆಯುವುದೆಂದರೆ-ರೇಣುಕಾ ರಮಾನಂದ(ಉತ್ತರ ಕನ್ನಡ)

ಆ) ಮೆಚ್ಚುಗೆ ಪಡೆದ ಕವಿತೆಗಳು

01.ಉಬ್ಬರ-ಅರ್ಪಣ ಹೆಚ್.ಎಸ್.(ಹೈದ್ರಾಬಾದ್)
02. ಕ್ಷಮಿಸುಬಿಡು ಬಂಡೆಯೇ-ಹೆಚ್ ಕೆ ಶರತ್(ಹಾಸನ)
03.ಕಣ್ಣೀರನ್ನು ಮಾರಲಿಟ್ಟೀದ್ದೇನೆ-ಶ್ರೀದೇವಿ ಕೆರೆಮನೆ(ಉತ್ತರ ಕನ್ನಡ)
04.ಚಿಂದಿ ಆಯುವವರು-ಚಲಪತಿ ವಿ.(ಚಿಂತಾಮಣಿ)
05.ನನ್ನದೂ ಲೋಹದ ಕಣ್ಣು-ಹೆಚ್.ಎಸ್.ರಾಮನಗೌಡ್ರ(ಧಾರವಾಡ)
06.ನಿತ್ಯನವನವೀನ ಆಲಯ-ಸಿದ್ದಾರೂಢ ಕಟ್ಟಿಮನಿ(ವಿಜಯಪುರ)
 ***.

-ರಾಜಹಂಸ
ಸಂಪಾದಕರು
ಜೀವನ್ ಪ್ರಕಾಶನ
ಅಂಚೆ ಪೆಟ್ಟಿಗೆ ಸಂಖ್ಯೆ 03
ಚಿಕ್ಕಬಳ್ಳಾಪುರ 562 101
+91 9901982195

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...