Thursday, March 10, 2016

ಮಮತಾ ಅರಸಿಕೆರೆ ಕವಿತೆ














ಅದೆಷ್ಟು ಕಾಡಿದವು
ಜನ ಜಾನುವಾರುಗಳು
ಶಾಪವಾಗಿ ಬೆನ್ನತ್ತಿದ್ದವು
ರಾಶಿ ನಕ್ಷತ್ರ ಗೋತ್ರಗಳು
ಎದೆ ಕುಲುಮೆಯಲ್ಲಿ
ಬೆಂಕಿಯಾಗಿದ್ದವು
ಅವಮಾನ
ನೋವಿನನುಭವಗಳು

ಬೆಚ್ಚನೆ ಪುಳಕದ ಹಿತಾನುಭವವೀಗ
ಅವೆಲ್ಲವನ್ನೂ ಮೆಟ್ಟಲು ಮಾಡಿ
ಮೇಲೇರುವಾಗ

No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...