Friday, March 04, 2016

ಜೆ ಎನ್ ಯು ವಿದ್ಯಮಾನ : ಪುರುಷೋತ್ತಮ ಬಿಳಿಮಲೆ ಕಣ್ಣಲ್ಲಿ

' ರಾಷ್ಟ್ರಪತಿಯ ಮಗ ಮತ್ತು ಚಪ್ರಾಸಿಯ ಮಗ ಒಂದೇ ಶಾಲೆಯಲ್ಲಿ ಓದಬೇಕೆಂಬುದು ನಮ್ಮ ಆಸೆ. ನಮಗೆ ಭಾರತದಿಂದ ಬಿಡುಗಡೆ ಬೇಕಾಗಿಲ್ಲ, ಭಾರತದೊಳಗೆ ಬಿಡುಗಡೆ ಬೇಕಾಗಿದೆ'. ಕನ್ನಯ್ಯನ ಕಂಚಿನ ಕಂಠಕ್ಕೆ ಬೆಚ್ಚಿ ಬಿದ್ದ ಭಾರತ.

ಕಳೆದ 22 ವರುಷಗಳಿಂದ ಜೆ ಎನ್ ಯು ಆಡಳಿತ ಕಚೇರಿಯ ಮೇಲೆ ನಿರಂತರವಾಗಿ ಹಾರಾಡುತ್ತಿರುವ ತ್ರಿವರ್ಣ ಧ್ವಜ, ಅದು ನಮ್ಮ ಶಕ್ತಿ, ನಮ್ಮ ಹೆಮ್ಮೆ. ಅದನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಗುರಿ. ಪೊಳ್ಳು ಜನಗಳಿಂದ ಈಗ ಅದನ್ನು ಬಿಡುಗಡೆಗೊಳಿಸಬೇಕಾಗಿದೆ.ಜಗತ್ತಿನಾದ್ಯಂತದಿಂದ ಬಂದಿರುವ ಸಂದೇಶಗಳನ್ನು ಹಾದಿಯುದ್ದಕ್ಕೂ ಬಿಡಿಸಿಡಲಾಗಿದೆ. ಇದೊಂದು ಬಗೆಯ ಹೊಸ ಕಾವ್ಯ, ಹೃದಯವಿದ್ದವರಿಗೆ
ಕನ್ನಯ್ಯನಿಗೆ ತಮ್ಮ ಸಂದೇಶ ಬರೆದು ಹೀಗೆ ಮರದಡಿಯಲ್ಲಿ ತೂಗು ಹಾಕಲಾಗಿದೆ
ಜೆ ಎನ್ ಯುವನ್ನು ಬೆಂಬಲಿಸಿ ವಿಶ್ವದಾದ್ಯಂತದಿಂದ 1400 ಕ್ಕೂ ಹೆಷ್ಷು ಮೇಧಾವಿಗಳು ಪತ್ರ ಬರೆದಿದ್ದಾರೆ. ಅಂತವುಗಳಲ್ಲಿ ಕೆಲವನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರದರ್ಶಿಸಲಾಗಿದೆ

No comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...