Monday, November 14, 2016

ನ 20 ದೆಹಲಿ : ಡಾ. ಸರೋಜಿನಿ ಮಹಿಷಿ ಪ್ರಶಸ್ತಿ ಪ್ರಧಾನ




ದೆಹಲಿ ಕರ್ನಾಟಕ ಸಂಘವು ಮೊದಲ ಬಾರಿಗೆ ಕೊಡಮಾಡುತ್ತಿರುವ ಡಾ. ಸರೋಜಿನಿ ಮಹಿಷಿ ಪ್ರಶಸ್ತಿ ಲಡಾಯಿ ಪ್ರಕಾಶನದ ಸಹಭಾಗಿ ಲೇಖಕಿ ಡಾ. ಎಚ್ . ಎಸ್ ಅನುಪಮಾ ಅವರಿಗೆ ದೊರೆತಿದೆ. ಪ್ರಕಾಶನದ ಬಳಗದಿಂದ ಅವರಿಗೆ ಅಭಿನಂಧನೆಗಳು. ಪ್ರಶಸ್ತಿ ಪ್ರಧಾನ ನವೆಂಬರ್ 20 ರಂದು ದೆಹಲಿಯಲ್ಲಿ


No comments:

Post a Comment

ಮೇ 6,7 ಧಾರವಾಡ : 4ನೇ ಮೇ ಸಾಹಿತ್ಯ ಮೇಳ

ಇದು 2017 ರ ಮೇ ಸಾಹಿತ್ಯ ಮೇಳ.. ಎಲ್ಲ ಕಾಲದಲ್ಲೂ ವಿರೋಧ ಪಕ್ಷವಾಗಿಯೇ ಕಾಣುವ ಸಾಹಿತಿಗಳು ಕಲಾವಿದರು ಈ ಕಾಲದಲ್ಲಿ ಫ್ಯಾಸಿಸಂ ವಿರುದ್ಧ ಜನಪರ ಸಂಘಟನೆಗಳ ಜೊತೆ ಸೇರಿ ನ...