Saturday, July 29, 2017

೨೦೧೩ ರಲ್ಲಿ ಕೇಂದ್ರಕ್ಕೆ ಲಿಂಗಾಯತ ವೀರಶೈವ ಸ್ವತಂತ್ರ ಧರ್ಮದ ಮಾನ್ಯತೆಗೆ ಮನವಿ೨೦೧೩ ರಲ್ಲಿಯೇ ೫೮ ಜನ ಎಂ.ಎಲ್. ಎ, ಮತ್ತು ಎಂ.ಪಿ. ಗಳು ಲಿಂಗಾಯತ, ವೀರಶೈವ ಸ್ವತಂತ್ರ ಧರ್ಮದ ಮಾನ್ಯತೆಗೆ ಸಹಿ ಮಾಡಿದ ದಾಖಲೆಗಳನ್ನು ನೋಡಿ 

ಇದರಲ್ಲಿ ೨೮ ಜನ ಬಿಜೆಪಿ ಎಂ.ಎಲ್.ಎಗಳು ಇದ್ದರೆ ಯಡಿಯೂರಪ್ಪನವರನ್ನು ಸೇರಿಸಿಯೇ. 

ಈಗ ೨೦೧೭ ಯಡಿಯೂರಪ್ಪ ಲಿಂಗಾಯತ, ವೀರಶೈವ ಹಿಂದೂ ಧರ್ಮದ ಭಾಗ ಎಂದು ಹೇಳುವುದರಲ್ಲಿ ಅರ್ಥವಿದೆಯಾ ?  ಸಿದ್ದರಾಮಯ್ಯ ನವರು ಸಮಾಜದಲ್ಲಿ ಒಡಕುಂಟು ಮಾಡುತ್ತಿದ್ದಾರೆ ಎಂದು  ದೂಷಿಸುವುದರಲ್ಲಿ ಅರ್ಥವಿದೆಯಾ  ? 

ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ೪೦ ವರುಷ ಹಳೆಯದು . ೨೦೦೧ ದಿಂದ ಮತ್ತಷ್ಟು ಹೆಚ್ಚಿಗೆ ಆಗಿ ೨೦೦೭ ಮತ್ತು ೨೦೧೩ ರಲ್ಲಿ ಸುಮಾರು ೫೮ ಎಂ.ಎಲ್.ಎ ಗಳು ಸಹಿ ಮಾಡಿದ ನೈಜ ಸಂಗತಿ ನಮ್ಮ ಕಣ್ಮುಂದೆ ಇದೆNo comments:

Post a Comment

ನಮ್ಮ ಪ್ರಶಸ್ತಿ ಪುರಸ್ಕೃತರು..

ದಣಿವರಿಯದ ಸಮಾಜಮುಖಿ - ಕೆ. ನೀಲಾ ೧-೮-೬೬ರಂದು ಬೀದರ ಜಿಲ್ಲೆ ಬಸವಕಲ್ಯಾಣದಲ್ಲಿ ಹುಟ್ಟಿದ ಕೆ. ನೀಲಾ ಕರ್ನಾಟಕದ ಜನಪರ ಹೋರಾಟಗಳಲ್ಲಿ, ಮಹಿಳಾ ಹೋರಾಟಗಳಲ್ಲಿ ಮ...